ಶಿಕ್ಷಣವೆಂದರೆ ಕೇವಲ ಅಂಕಗಳೇ ಮಾನದಂಡವಲ್ಲ. ಅಂಕಗಳ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಂಸ್ಕಾರವಂತರಾಗುವುದು. ಪಿಯು ಶಿಕ್ಷಣ ವೃತ್ತಿಪರ ಕೋರ್ಸಗಳು ಆಕಾಂಕ್ಷಿಗಳ ಮಟ್ಟಿಗೆ ಬಹಳ ಮಹತ್ವದ ಘಟ್ಟ. ಅದನ್ನು ಭಾವನಾತ್ಮಕವಾಗಿ ಬಿಂಬಿಸಿ, ಪೋಷಕರನ್ನು ನಂಬಿಸಿ ಕೋಚಿಂಗ್ ಹಾಗೂ ತರಬೇತಿ ಹೆಸರಲ್ಲಿ ಮೋಸಮಾಡುವ ವ್ಯವಸ್ಥೆಗಳೇ ಹೆಚ್ಚು. ಇಂತಹ ಸಂದಿಗ್ದ ಸಂದರ್ಭಗಳಲ್ಲಿ ಎಸ್. ಆರ್. ಎಸ್. ಪಿಯು ಕಾಲೇಜು ಆಕಾಂಕ್ಷಿಗಳ ಬೇಡಿಕೆಯನ್ನು ಅರಿತು ತುಂಬುವ ಸಮಯೋಚಿತ ಆಪ್ತ ಸಮಾಲೋಚನೆಯೊಂದಿಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಮನ ಮುಟ್ಟುವ ರೀತಿ ಪಾಠ ಮಾಡಿ, ನಂತರ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸಕ್ಕೆ ತೆಗೆದುಕೊಂಡು ಸಾಂಪ್ರದಾಯಕ ಹಾಗೂ ಆಧುನಿಕ ತಾಂತ್ರಿಕ ಮಾದರಿಗಳನ್ನು ಮೇಳೈಸಿಕೊಂಡು ಪಿ ಯು ತರಬೇತಿನ್ನು ಅರ್ಥಪೂರ್ಣವಾಗಿಸುವ ಅಪರೂಪದ ಪಿಯು ಕಾಲೇಜು.
ಚಿತ್ರದುರ್ಗದ ಎಸ್.ಆರ್.ಎಸ್ ಪಿಯು ಕಾಲೇಜು ಇಂದಿನ ಸ್ಟರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಪಿಯುಸಿ, ಸಿಇಟಿ, ಜೆಇಇ, ನೀಟ್,ಬಿಎಸ್ಸಿ ಎಜಿ, ಹಾರ್ಟಿಕಲ್ಚರ್ ಪ್ರಾಕ್ಟಿಕಲ್ ಟ್ರೈನಿಂಗ್, ಐಸಿಎಆರ್, ಸಿಎ-ಸಿಎಸ್, ಸಿಎಮ್ ಎಸ್ & ಕ್ಲಾಟ್ ಪರೀಕ್ಷೆಗಳಿಗೆ ಉತ್ತಮ ತರಬೇತಿನ್ನು ನೀಡಿ ರಾಜ್ಯಮಟ್ಟದಲ್ಲಿ ರ‍್ಯಾಂಕ್ ವಿಜೇತರನ್ನು ಸೃಷ್ಟಿಸುವಲ್ಲಿ ಚಿತ್ರದುರ್ಗದ ಎಸ್.ಆರ್. ಎಸ್ ಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.